ಜನವರಿ ೩೦ - ಜನವರಿ ತಿಂಗಳಿನ ಮೂವತ್ತನೇ ದಿನ. ಜನವರಿ ೨೦೨೪ ಜನವರಿ ೩0 ಗ್ರೆಗೋರಿಯನ್ ಕ್ಯಾಲೆಂಡರ್ ನ ಪ್ರಕಾರ ವರ್ಷದ ಮೂವತ್ತನೆಯ ದಿನ. == ಪ್ರಮುಖ ಘಟನೆಗಳು == ೧೯೪೮ - ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ನಾಥೂರಾಮ್ ಗೋಡ್ಸೆ ಗುಂಡಿಟ್ಟು ಕೊಂದನು. ೧೦೧೮- ಪೋಲೆಂಡ್ ಮತ್ತು ಪವಿತ್ರ ರೋಮನ್ ಸಾಮ್ರಾಜ್ಯವು ಪೀಸ್ ಆಫ್ ಬಾತ್ಸೆನ್ಅನ್ನು ಕೊನೆಗೊಳಿಸಿದರು. ೧೬೦೭-ಅಂದಾಜು ೨೦೦ ಚದರ ಮೈಲಿ (51.800 ಹ) ಇಂಗ್ಲೆಂಡ್ನಲ್ಲಿ ಬ್ರಿಸ್ಟಲ್ ಚಾನೆಲ್ ಮತ್ತು ಸೆವರ್ನ್ ನದಿಮುಖ ತೀರಪ್ರದೇಶಗಳ ಉದ್ದಕ್ಕೂ ಭಾರೀ ಪ್ರವಾಹವಾಗಿ ಅಂದಾಜು ೨೦೦೦ ಜನರು ಸಾವನ್ನಪ್ಪಿದರು. ಮೊದಲ ಆಂಗ್ಲೊ-ಜಪಾನಿನ ಅಲೈಯನ್ಸ್ ಒಪ್ಪಂದ ಲಂಡನ್ನಲ್ಲಿ ನಡೆಯಿತು. ೧೯೧೧-ಕೆನಡಾದ ನೌಕಾ ಸೇವೆ ರಾಯಲ್ ಕೆನಡಿಯನ್ ನೌಕಾಪಡೆಯ ಆಗುತ್ತದೆ. == ಜನನ == == ನಿಧನ == ೧೯೪೮ - ಮಹಾತ್ಮ ಗಾಂಧಿ. == ಆಚರಣೆಗಳು == ಭಾರತದಲ್ಲಿ ಹುತಾತ್ಮರ ದಿನಾಚರಣೆ == ಉಲ್ಲೇಖಗಳು ==